ಯುಗ ಯುಗಗಳೇ ಸಾಗಲಿ, ಶಶಾಂಕ್ ರಾಜ್ ನಿರ್ದೇಶನ ಮತ್ತು ಬಿ.ಯು.ವಸಂತ್ ಕುಮಾರ್ ನಿರ್ಮಾಪಣ ಮಾಡಿರುವ ೨೦೦೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಯಶಸ್, ಅನಂತನಾಗ್ ಮತ್ತು ಮೇಘಾ ಘೋಷ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಯಶಸ್ ಮೇಘಾ ಘೋಷ್ ಅನಂತನಾಗ್ ಬಿ.ವಿ.ರಾಧಾ ನೀನಾಸಂ ಅಶ್ವಥ್ ರಂಗಾಯಣ ರಘು ಶರತ್ ಲೋಹಿತಾಶ್ವ == ಉಲ್ಲೇಖಗಳು ==